Copy page URL Share on Twitter Share on WhatsApp Share on Facebook
Get it on Google Play
Meaning of word ಬೊಬ್ಬೆ from ಕನ್ನಡ dictionary with examples, synonyms and antonyms.

ಬೊಬ್ಬೆ   ನಾಮಪದ

Meaning : ವ್ಯಥೆ, ನೋವು, ಭಯ ಮೊದಲಾದವುಗಳ ಸೂಚನೆಯಾದಾಗ ಅಳು ಅಥವಾ ರೋದನದ ದೊಡ್ಡದಾದ ಧ್ವನಿ

Example : ಮಹಿಳೆಯೊಬ್ಬಳ ಚೀತ್ಕಾರ ಕೇಳುತ್ತಿದ್ದ ಹಾಗೆಯೇ ಸುತ್ತಮುತ್ತಲ ಜನ ಬಂದು ಸೇರಿದರು. ಬಿಲ್ಲು ನಾಟಿದ ಹಂದಿಯ ಅರಚುವಿಕೆ ಮುಗಿಲು ಮುಟ್ಟುವಂತಿತ್ತು

Synonyms : ಅರಚುವಿಕೆ, ಒದರುವಿಕೆ, ಚಿತ್ಕಾರ


Translation in other languages :

चिल्लाने पर निकलने वाली आवाज।

महिला की चीत्कार सुनकर सभी लोग उसकी तरफ़ दौंड़े।
चिंघाड़, चिल्लाहट, चीक, चीख, चीख़, चीत्कार, ढाड़, व्याक्रोश

Meaning : ಚರ್ಮ ಸುಟ್ಟು ಹೋಗುವುದರಿಂದ ಅದರ ಮೇಲೆ ಆದ ಗುರುತು

Example : ಮೋಹನನ ಚರ್ಮ ಸುಟ್ಟುಹೋದ ಕಾರಣ ಅಲ್ಲಿ ಬೊಬ್ಬೆಗಳು ಏಳುತ್ತಿದೆ.

Synonyms : ಗುಳ್ಳೆ, ಹುಗುಳು, ಹೊಪ್ಪಳೆ


Translation in other languages :

जलने आदि से चमड़े पर पड़ा हुआ जल-भरा उभार।

जलने के कारण मोहन के शरीर पर फफोले पड़ गये हैं।
आबला, छाला, जलस्फोट, झलका, दंदारू, पंछाला, पुटिका, फफोला, फलका, फुलका

(pathology) an elevation of the skin filled with serous fluid.

bleb, blister, bulla