Copy page URL Share on Twitter Share on WhatsApp Share on Facebook
Get it on Google Play
Meaning of word ಬೊಂಬೆ from ಕನ್ನಡ dictionary with examples, synonyms and antonyms.

ಬೊಂಬೆ   ನಾಮಪದ

Meaning : ಬಟ್ಟೆ, ಪೇಪರ್ ಗಳಿಂದ ಮಾಡಿದ ಗೊಂಬೆ ಅದರ ಜೊತೆಯಲ್ಲಿ ಮಕ್ಕಳು ಆಟವಾಡುತ್ತಾರೆ

Example : ನನ್ನ ತಂದೆಯು ಪವನಿಗೋಸ್ಕರ ಬೊಂಬೆಯನ್ನು ಖರೀದಿಸಿದರು.

Synonyms : ಗೊಂಬೆ, ಮೂರ್ತಿ, ವಿಗ್ರಹ


Translation in other languages :

कपड़े, कागज आदि की वह पुतली जिससे बच्चे खेलते हैं।

पिताजी ने पवन के लिए एक गुड्डा खरीदा।
गुड्डा, पुतला

A small replica of a person. Used as a toy.

doll, dolly

Meaning : ಬಟ್ಟೆ, ಪ್ಲಾಸ್ಟಿಕ್ ಮೊದಲಾದವುಗಳಿಂದ ಮಾಡಿದ ಗೊಂಬೆ ಅದರ ಜೊತೆ ಚಿಕ್ಕ ಮಕ್ಕಳು ಆಟವಾಡುತ್ತಾರೆ

Example : ಮಕ್ಕಳು ಗೊಂಬೆ ಜೊತೆ ಆಟವಾಡುತ್ತಿದ್ದಾರೆ.

Synonyms : ಗೊಂಬೆ


Translation in other languages :

कपड़े, प्लास्टिक आदि की वह पुतली जिससे छोटे बच्चे खेलते हैं।

बच्चे गुड़िया के साथ खेल रहे हैं।
गुड़िया, गुड्डी, पंचालिका, पुतली, पुत्तलिका, पुत्तली, शालंकी, शालांकी

A small replica of a person. Used as a toy.

doll, dolly