Copy page URL Share on Twitter Share on WhatsApp Share on Facebook
Get it on Google Play
Meaning of word ಬೇಸರಗೊಳ್ಳು from ಕನ್ನಡ dictionary with examples, synonyms and antonyms.

ಬೇಸರಗೊಳ್ಳು   ಕ್ರಿಯಾಪದ

Meaning : ಯಾರೋ ಒಬ್ಬರ ಮನಸ್ಸು ಯಾವುದನ್ನು ಇಷ್ಟಪಡದ ಹಾಗೆ ಉಪಾಯ ಅಥವಾ ಪ್ರಯತ್ನ ಮಾಡುವ ಪ್ರಕ್ರಿಯೆ

Example : ಪ್ರತಿದಿನ ಮನೆಯಲ್ಲಿನ ಜಗಳ-ಹೊಡೆದಾಟದಿಂದ ನನ್ನ ಮನಸ್ಸು ವಿರಕ್ತಿಗೊಂಡಿದೆ.

Synonyms : ವಿರಕ್ತಿಗೊಳ್ಳು


Translation in other languages :

ऐसा उपाय या प्रयत्न करना जिससे किसी का मन कहीं न लगे।

रोज की लड़ाई-झगड़े ने घर से मेरा मन ही उचाट दिया है।
उचटाना, उचाट देना, उचाटना, उछाँटना, उदासीन करना, विरक्त करना

Meaning : ಅಲಸ್ಯದ ಅನುಭವವನ್ನು ಪಡೆಯುವ ಪ್ರಕ್ರಿಯೆ

Example : ಚಲನ ಚಿತ್ರ ನೋಡುತ್ತಾ ನೋಡುತ್ತಾ ಮೊಗು ಅಲಸಿಯಾಯಿತು.

Synonyms : ಅಲಸಿಯಾಗು, ಬೇಜಾರಾಗು


Translation in other languages :

आलस्य का अनुभव करना।

चलचित्र देखते-देखते बच्चा असकताने लगा।
असकताना