Meaning : ಹೊಲ, ತೋಟ ಮುಂತಾದವುಗಳ ರಕ್ಷಣೆಗಾಗಿ ಹಾಕುವ ದಬ್ಬೆ, ಮುಳ್ಳುತಂತಿ
Example :
ಅವನು ಹೊಲದ ನಾಲ್ಕು ಕಡೆಗಳಲ್ಲಿಯೂ ಬೇಲಿಯನ್ನು ಹಾಕಿದ್ದಾನೆ.ಕಳ್ಳರು ಬೇಲಿಯನ್ನು ಮುರಿದು ತೋಟದೊಳಕ್ಕೆ ನುಗಿದರು.
Translation in other languages :
Meaning : ತಮ್ಮ ಸುತ್ತ ಹಾಕಿಕೊಂಡಿರುವ ಕಟ್ಟುಪಾಡುಬೇಲಿ
Example :
ಮನಸ್ಸಿಗೆ ಕಟ್ಟುಪಾಡು ಹಾಕುವುದರಿಂದ ಕೆಟ್ಟ ಅಭ್ಯಾಸಗಳಿಂದ ದೂರ ಉಳಿಯಬಹುದು
Synonyms : ಮನಸ್ಸಿನ ಕಟ್ಟುಪಾಡು
Translation in other languages :
ख़ुद पर लगाया हुआ अनुशासन।
आत्मानुशासन द्वारा ही दुर्व्यसनों से छुटकारा पाया जा सकता है।