Subscribe
URL of the page has been copied to clipboard.
Meaning : ಅಪರಾಧಿಯ ಕಾಲಿಗೆ ಬೇಡಿ ಹಾಕಿ ಬಂಧಿಸಬಹುದಾದ ಲೋಹದ ಬಳೆಯಾಕಾರದ ವಸ್ತು
Example : ವೈರಿ ಸೈನಿಕನಿಗೆ ಕಾಲ್ಬೇಡಿ ಹಾಕಿ ಬಂಧಿಸಲಾಗಿದೆ.
Synonyms : ಕಾಲ್ಬೇಡಿ, ಶೃಂಖಲೆ, ಸಂಕಲೆ
Translation in other languages :हिन्दी
लोहे के कड़ों की वह जोड़ी जो अपराधियों के पैरों में उन्हें बाँध रखने के लिए पहनाई जाती है।
Meaning : ಕೈದಿ ಮುಂತಾದವರನ್ನು ಬಂಧಿಸಲು ಲೋಹದಿಂದ ಮಾಡಿದ ಬೇಡಿಯನ್ನು ಬಳಸುವರು
Example : ಪೊಲೀಸರು ಕಳ್ಳರ ಕೈಗೆ ಕೋಳ ಹಾಕಿದರು.
Synonyms : ಕೈ ಕೋಳ, ಕೋಳ, ಸಂಕೋಲೆ
Translation in other languages :हिन्दी English
लोहे के वे कड़े जो कैदी आदि के हाथ बाँधने के लिए उसे पहनाए जाते हैं।
Shackle that consists of a metal loop that can be locked around the wrist. Usually used in pairs.
Install App