Copy page URL Share on Twitter Share on WhatsApp Share on Facebook
Get it on Google Play
Meaning of word ಬೇಜಾರಾಗು from ಕನ್ನಡ dictionary with examples, synonyms and antonyms.

ಬೇಜಾರಾಗು   ಕ್ರಿಯಾಪದ

Meaning : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ

Example : ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.

Synonyms : ಅಪ್ರಸನ್ನವಾಗು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸಿಟ್ಟಾಗು, ಸೆಟೆದು ಕೊಳ್ಳು, ಸೆಟೆದುಕೊಳ್ಳು


Translation in other languages :

किसी के काम, बात आदि से प्रसन्न न रहना।

राधा की दंभपूर्ण बातों से सभी नाराज़ हुए।
अप्रसन्न होना, खफा होना, ख़फ़ा होना, खिसिआना, खिसियाना, गुस्सा होना, नाख़ुश होना, नाखुश होना, नाराज होना, नाराज़ होना, रुष्ट होना

Give displeasure to.

displease

Meaning : ಒಂದೇ ತರಹದ ಕೆಲಸ ಅಥವಾ ವಾತಾವರಣದಿಂದ ವ್ಯಾಕುಲವಾಗು

Example : ಆಗಾಗ್ಗ ಕಂಪ್ಯೂಟರ್ ಮುಂದೆ ಕೂರುವುದಕ್ಕೆ ಬೇಸರವಾಗುತ್ತದೆ.

Synonyms : ಜುಗುಪ್ಸೆಯಾಗು, ಬೇಸರವಾಗು, ವ್ಯಾಕುಲಗೊಳ್ಳು


Translation in other languages :

एक ही तरह के काम या वातावरण से घबराना।

कभी-कभी कम्प्यूटर पर बैठे-बैठे मन ऊबता है।
अकुताना, अकुलाना, अगुताना, अफरना, उकताना, उचटना, उबना, ऊबना, बोर होना

Exhaust or get tired through overuse or great strain or stress.

We wore ourselves out on this hike.
fag, fag out, fatigue, jade, outwear, tire, tire out, wear, wear down, wear out, wear upon, weary

Meaning : ಅಲಸ್ಯದ ಅನುಭವವನ್ನು ಪಡೆಯುವ ಪ್ರಕ್ರಿಯೆ

Example : ಚಲನ ಚಿತ್ರ ನೋಡುತ್ತಾ ನೋಡುತ್ತಾ ಮೊಗು ಅಲಸಿಯಾಯಿತು.

Synonyms : ಅಲಸಿಯಾಗು, ಬೇಸರಗೊಳ್ಳು


Translation in other languages :

आलस्य का अनुभव करना।

चलचित्र देखते-देखते बच्चा असकताने लगा।
असकताना