Meaning : ಅಗ್ನಿಯನ್ನು ಹುಟ್ಟಿಸುವಂತಹ ಅಥವಾ ಜ್ವಾಲೆಯನ್ನು ಉತ್ಪನ್ನಮಾಡುವ
Example :
ಪೆಟ್ರೋಲ್, ಸೀಮೆಯಣ್ಣೆ, ಎಣ್ಣೆ ಮೊದಲಾದವುಗಳು ಅಗ್ನಿ ಹುಟ್ಟಿಸುವ ಪದಾರ್ಥಗಳು.
Synonyms : ಅಗ್ನಿ ಹುಟ್ಟಿಸುಂತ, ಅಗ್ನಿ ಹುಟ್ಟಿಸುಂತಹ, ಅಗ್ನಿ ಹುಟ್ಟಿಸುವ, ಬೆಂಕಿ ಹುಟಿಸುವ, ಬೆಂಕಿ ಹುಟ್ಟಿಸುವಂತಹ
Translation in other languages :