Meaning : ಜೋಳದ ಬೆಳೆಗೆ ಹರಡುವ ರೋಗದಿಂದ ಕಾಳುಗಳು ಕಪ್ಪಾಗಿ ಹೋಗುತ್ತದೆ
Example :
ಬೆಂಕಿ ರೋಗವನ್ನು ನಿಯಂತ್ರಣ ಮಾಡಲು ಕೀಟನಾಶಗಳನ್ನು ಸಿಂಪಡಿಸುತ್ತಾರೆ.
Translation in other languages :
ज्वार की फ़सल पर लगने वाला रोग जिससे दाने काले पड़ जाते हैं।
अंगारा के नियंत्रण के लिए कीटकनाशकों का प्रयोग किया जाता है।