Meaning : ಕಾಳು,ಬೇಳೆಗಳ ಮೇಲಿನ ಸಿಪ್ಪೆ
Example :
ಹಸು ಬೂಸಾ ತಿನ್ನುತ್ತಿದೆ
Translation in other languages :
Meaning : ಮೇವಿಗಾಗಿ ಜೋಳ,ಗೋದಿ ಇತ್ಯಾದಿ ಕತ್ತರಿಸಿದ ಕಡ್ಡಿ,ಹುಲ್ಲು ಮುಂತಾದುವು
Example :
ರೈತನು ಪಶುಗಳಿಗೆ ಬೂಸಾ ಕತ್ತರಿಸಿ ಇಡುತ್ತಿದ್ದಾನೆ
Synonyms : ಹುಲ್ಲು ಕಡ್ಡಿ
Translation in other languages :