Subscribe
URL of the page has been copied to clipboard.
Meaning : ಒಂದು ಪ್ರಕಾರದ ಸಿಹಿಯಾದ ಮಿಠಾಯಿ ಇದರಿಂದ ಲಾಡು ಕೂಡ ಮಾಡಬಹುದು
Example : ಅವನು ಬೂಂದಿಯನ್ನು ತಿನ್ನುತ್ತಿದ್ದಾನೆ.
Synonyms : ಬೂಂದಿಕಾಳು
Translation in other languages :हिन्दी English
एक प्रकार की मिठाई जिसके लड्डू भी बनते हैं।
A food rich in sugar.
Meaning : ಉಪ್ಪುಪ್ಪಾದ ಅಥವಾ ಉಪ್ಪುಕೂಡಿದ ಬೂಂದಿ
Example : ಅವರು ಉಪ್ಪುಪ್ಪಾದ ಬೂಂದಿಗೆ ಈರುಳ್ಳಿಯನ್ನು ಹಾಕಿಕೊಂಡು ತಿನ್ನುತ್ತಿದ್ದಾರೆ.
Translation in other languages :हिन्दी
नमकीन बुँदिया (स्थानिक)।
Install App