Meaning : ಬುದ್ಧಿವಂತಿಕೆಯ ಅವಸ್ಥೆ ಅಥವಾ ಬಾವ
Example :
ಬುದ್ಧಿವಂತಿಕೆಯಿಂದ ಯಾವುದಾದರು ಕೆಲಸವನ್ನು ಸುಲಭವಾಗಿ ಮಾಡಬಹುದು.
Synonyms : ಅರಿವು, ತಿಳಿವಳಿಕೆ, ಬುದ್ಧಿವಂತಿಕೆ
Translation in other languages :
युक्ति से पूर्ण होने की अवस्था या भाव।
युक्तिपूर्णता से कोई भी काम आसानी से किया जा सकता है।