Meaning : ಯಾರೋ ಒಬ್ಬರಿಗೆ ಚೆನ್ನಾಗಿ ಕೆಲಸ ಮಾಡುವ ರೀತಿ ಬರದೆ ಇರುವುದು
Example :
ನೀನು ಪೆದ್ದರಂತೆ ಏಕೆ ಕೆಲಸ ಮಾಡುತ್ತೀಯ?
Synonyms : ಅಶಿಕ್ಷಿತನಂತೆ, ಎಬೆಡ, ತಿಳುವಳಿಕೆಯಿಲ್ಲದಂತೆ, ದಡ್ಡನಂತೆ, ಪೆದ್ದರಂತೆ, ಬಂಡರಂತೆ, ಮೂರ್ಖರಂತೆ, ರೀತಿ ನಡತೆ ಗೊತ್ತಿಲ್ಲದಂತೆ, ಹುಂಬ
Translation in other languages :
Showing lack of skill or aptitude.
A bungling workman.