Subscribe
URL of the page has been copied to clipboard.
Meaning : ಬಿದಿರು ಅಥವಾ ಮರದಿಂದ ಮಾಡಿರುವ ದುಂಡಾಕಾರದ ಒಂದು ಸಾಧನ
Example : ಬುಟ್ಟಿಯಲ್ಲಿ ಮಾವಿನ ಹಣ್ಣಗಳು ತುಂಬಿದೆ.
Synonyms : ಕುಕ್ಕೆ, ಮಂಕರಿ
Translation in other languages :हिन्दी
बाँस या पतली टहनियों का बना हुआ गोल और गहरा पात्र।
Meaning : ಹುಲ್ಲು ಅಥವಾ ಬಿದುರಿನಿಂದ ಹೆಣದ ಬುಟ್ಟಿ
Example : ಅಮ್ಮ ಬಿದಿರಿನಿಂದ ಬುಟ್ಟಿಯನ್ನು ಹೆಣೆಯುತ್ತಿದ್ದಾಳೆ.
Synonyms : ಮಂಕರಿ
काँस या मूँज की बनी कटोरे के आकार की टोकरी।
Install App