Copy page URL Share on Twitter Share on WhatsApp Share on Facebook
Get it on Google Play
Meaning of word ಬೀಳು from ಕನ್ನಡ dictionary with examples, synonyms and antonyms.

ಬೀಳು   ಕ್ರಿಯಾಪದ

Meaning : ಒಂದು ಸ್ಥಾನದಲ್ಲಿ ಬಿದ್ದು, ಮತ್ತೆ ಎದ್ದು ಇನ್ನೊಂದು ಸ್ಥಾನಕ್ಕೆ ಹೋಗುವುದು

Example : ಮರದ ಕೆಳಗೆ ತುಂಬಾ ಹೂಗಳು ಬೀಳುತ್ತಿವೆ.


Translation in other languages :

एक स्थान से गिरकर, उछलकर या और किसी प्रकार दूसरे स्थान पर पहुँचना या स्थित होना।

पेड़ के नीचे बहुत महुआ पड़ा है।
पड़ना

Meaning : ಯಾವುದೇ ಕೆಲಸವನ್ನು ಅರ್ಧಂಬರ್ಧ ಮಾಡುವುದು ಅಥವಾ ಹಾಗೆ ಬಿಟ್ಟು ಬಿಡುವ ಪ್ರಕ್ರಿಯೆ

Example : ನಿಮ್ಮ ಕಾರಣದಿಂದ ನನ್ನ ಎಲ್ಲಾ ಕೆಲಸಗಳು ಹಾಗೆ ಬಿದ್ದಿದ್ದೆ


Translation in other languages :

किसी काम का अधूरा पड़ना या रहना।

आपके के कारण मेरे कई काम लटके हैं।
लटकना

Meaning : ಒಳಗೆ ಹೋಗು ಅಥವಾ ಒಳಗೆ ಬೀಳುವ ಪ್ರಕ್ರಿಯೆ

Example : ತುಪ್ಪದಲ್ಲಿ ಚಿಟ್ಟೆಯು ಬಿದ್ದಿದೆ.


Translation in other languages :

प्रविष्ट होना।

घी में चींटियाँ पड़ गई हैं।
पड़ना

To come or go into.

The boat entered an area of shallow marshes.
come in, enter, get in, get into, go in, go into, move into

Meaning : ಮೇಲಿನಿಂದ ಕೆಳಗೆ ಬರುವ ಪ್ರಕ್ರಿಯೆ

Example : ಅವನು ಮೇಲ್ಛಾವಣಿಯಿಂದ ಕೆಳಗೆ ಬಿದ್ದ.


Translation in other languages :

ऊपर से नीचे को आना।

वह छत से गिरा।
गिरना

Descend in free fall under the influence of gravity.

The branch fell from the tree.
The unfortunate hiker fell into a crevasse.
fall

Meaning : ಬೀಳಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಕ್ರಿಯೆ

Example : ಆಸ್ತಿಯನ್ನು ಪಡೆಯಲು ಕೆಟ್ಟ ಮಗನು ತನ್ನ ತಂದೆಯನ್ನು ಮೇಲ್ಛಾವಣಿಯಿಂದ ಬೀಳಿಸಿದ.

Synonyms : ಬೀಳಿಸು


Translation in other languages :

गिराने का काम किसी अन्य से करवाना।

जायदाद पाने के लिए दुष्ट पुत्र ने अपने पिता को छत से गिरवा दिया।
गिरवाना

Meaning : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು

Example : ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.

Synonyms : ಕಡಿಮೆ ಆಗು, ಕಡಿಮೆಯಾಗು, ಕುಸಿ, ಕೊರತೆಯೊಂದು, ಕ್ಷೀಣಿಸು, ಬೆಲೆ ಕಡಿಮೆಯಾಗು


Translation in other languages :

किसी वस्तु के गुणों, तत्वों आदि में कमी होना।

इन शेयरों के दाम लगातार कम हो रहे हैं।
लगातार चलते रहने के कारण ऊर्जा का ह्रास होता है।
कम होना, कमी आना, क्षीण होना, गिरना, घटना, नरम पड़ना, ह्रास होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen