Meaning : ಬಿಲ್ವ ವೃಕ್ಷಗಳು ಅಧಿಕವಾಗಿ ಬೆಳೆದಿರುವಂತಹ ಕಾಡು ಅಥವಾ ವನ
Example :
ವನವಾಸಿಯು ಬಿಲ್ವವನದಲ್ಲಿ ಬಿಲ್ವಪತ್ರೆಯನ್ನು ಕೀಳುತ್ತಿದ್ದಾನೆ.
Synonyms : ಬಿಲ್ವ ವನ, ಬಿಲ್ವದ ತೋಪು, ಬಿಲ್ವದ-ತೋಪು, ಬಿಲ್ವದತೋಪು, ಬಿಲ್ವವನ
Translation in other languages :