Subscribe
URL of the page has been copied to clipboard.
Meaning : ಯಾವುದೇ ತಗ್ಗಿನ ಪ್ರದೇಶದಲ್ಲಿರುವ ಅಥವಾ ನೆಲದ ಒಳಗೆ ಇರಬಹುದಾದ ಖಾಲಿ ಜಾಗ
Example : ಹಾವು ಬಿಲದಲ್ಲಿ ವಾಸವಾಗಿದೆ.
Synonyms : ಅವಕಾಶ, ತಗ್ಗು, ತೂತು, ಬಿಡುವು, ರಂದ್ರ
Translation in other languages :हिन्दी English
किसी चीज़ के बीच में खाली जगह।
An opening into or through something.
Meaning : ಕೆಲವು ಜಂತುಗಳು ಮಣ್ಣನ್ನು ತೋಡಿ ತಮ್ಮ ಮನೆ ಮಾಡಿಕೊಂಡು ಇರುವ ಸ್ಥಳ
Example : ಇಲಿ ತನ್ನ ಬಿಲದೊಳಗೆ ಅಡಗಿತು.
Synonyms : ಡೊಗರು
Translation in other languages :हिन्दी
ज़मीन के अंदर खोदकर बनाई हुई जीव-जंतुओं के रहने की तंग छोटी जगह।
Install App