Subscribe
URL of the page has been copied to clipboard.
Meaning : ಮರದ ಸಾಮಾನುಗಳು ಹಸಿಯಾಗುವ ಪ್ರಕ್ರಿಯೆ
Example : ಅತ್ಯಂತ ಶೀತವಾದ ಕಾರಣ ಶವದ ಪೆಟ್ಟಿಗೆ ಗಟ್ಟಿಯಾಗಿ ಹೋಯಿತು.
Synonyms : ಗಟ್ಟಿಯಾಗು
Translation in other languages :हिन्दी
काठ के समान कड़ा हो जाना।
Meaning : ಸ್ತಬ್ಧ ಅಥವಾ ಜಡವಾಗುವು
Example : ವಿದೇಶಕ್ಕೆ ಹೋದ ಮಗನ ದಾರಿಯನ್ನು ನೋಡು-ನೋಡುತ್ತಲೇ ತಾಯಿಯ ಕಣ್ಣುಗಳು ಬಿರುಸಾಯಿತು.
Synonyms : ಕಲ್ಲಾಗು, ಜಡವಾಗು, ಸ್ತಬ್ಧವಾಗು
स्तब्ध या जड़ हो जाना।
Install App