Meaning : ಯಾವುದಾದರೂ ಒತ್ತಡದಿಂದಾದ ಅಥವಾ ಭಾರದಿಂದಾಗಿ ನೆಲದಲ್ಲಿ ಅಥವಾ ಯಾವುದೇ ವಸ್ತುವಿನಲ್ಲಿ ಉಂಟಾಗುವ ಬೇರ್ಪಡುವಿಕೆಯ ಸೀಳುವಿಕೆ
Example :
ಭೂಕಂಪದಿಂದಾಗಿ ಭೂಮಿ ಬಿರುಕು ಬಿಟ್ಟಿದೆ.
Synonyms : ಒಡಕು, ಬಿರುಕಿನಿಂದಾದ ಜಾಗ, ಸಂದು, ಸೀಳು
Translation in other languages :
Meaning : ಚಟ್ ಚಟ್ ಸಪ್ಪಳ ಮಾಡುತ್ತ ಮುರಿಯುವ ಅಥವಾ ಬಿರುಕುಬಿಡುವ ಕ್ರಿಯೆ
Example :
ಅತ್ಯಧಿಕವಾದ ತಾಪದ ಕಾರಣ ಗಾಜು ಬಿರುಕು ಬಿಡುವ ಸಂಭವವಿದೆ.
Translation in other languages :