Meaning : ಬೀಜವನ್ನು ಭೂಮಿಯಲ್ಲಿ ಹಾಕುವ ಕೆಲಸ
Example :
ಇತ್ತೀಚಿಗೆ ಜೋಳದ ಬಿತ್ತನೆ ಶುರುವಾಗಿದೆ.
Synonyms : ಬಿತ್ತನೆ
Translation in other languages :
The act of sowing (of seeds in the ground or, figuratively, of germs in the body or ideas in the mind, etc.).
insemination