Meaning : ಬೀಜವನ್ನು ಭೂಮಿಯಲ್ಲಿ ಹಾಕುವ ಕೆಲಸ
Example :
ಇತ್ತೀಚಿಗೆ ಜೋಳದ ಬಿತ್ತನೆ ಶುರುವಾಗಿದೆ.
Synonyms : ಬಿತ್ತಿಗೆ
Translation in other languages :
The act of sowing (of seeds in the ground or, figuratively, of germs in the body or ideas in the mind, etc.).
inseminationMeaning : ಬೀಜವನ್ನು ನೆಡುವ ಕೂಲಿ-ಕೆಲಸ
Example :
ಅವನು ಬಿತ್ತನೆ ಕೆಲಸಕ್ಕಾಗಿ ಒಂದು ಸಾವಿರ ರೂಪಾಯಿಗಳನ್ನು ಖರ್ಚುಮಾಡಿದನು.
Translation in other languages :
Something that remunerates.
Wages were paid by check.