Copy page URL Share on Twitter Share on WhatsApp Share on Facebook
Get it on Google Play
Meaning of word ಬಿಡಿ from ಕನ್ನಡ dictionary with examples, synonyms and antonyms.

ಬಿಡಿ   ನಾಮಪದ

Meaning : ಸಂಖ್ಯೆಗಳನ್ನು ಬರೆಯುವ ಕ್ರಮದಲ್ಲಿ ಅಂತಿಮವಾಗಿ ಒಂಬತ್ತು ಅಥವಾ ಅದಕ್ಕಿಂತ ಕಮ್ಮಿ ಸೂಚಿಸುವ ಅಂಕಿಗಳನ್ನು ಬರೆಯುವರು

Example : ಏಳುನೂರ ಇಪ್ಪತ ಮೂರರಲ್ಲಿ ಮೂರನ್ನು ಬಿಡಿ ಸ್ಥಾನದಲ್ಲಿ ಬರೆಯುವರು


Translation in other languages :

संख्याएँ लिखने के क्रम में वह अन्तिम स्थान जहाँ नौ या उससे कम के सूचक अंक लिखे जाते हैं।

सात सौ तेईस में तीन इकाई वाले स्थान पर लिखा जाता है।
इकाई, इकाई स्थान, ईकाई

ಬಿಡಿ   ಕ್ರಿಯಾಪದ

Meaning : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ

Example : ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.

Synonyms : ಏಟು ಕೊಡು, ಪೆಟ್ಟು ಕೊಡು, ಹೊಡೆ


Translation in other languages :

कसकर मारना।

उसने मोहन को एक हाथ जड़ दिया।
जड़ना