Meaning : ಯಾವುದನ್ನೋ ಬಿಟ್ಟು
Example :
ದೇವರನ್ನು ಬಿಟ್ಟು ಇನ್ಯಾರು ಈ ಪ್ರಪಂಚದಲ್ಲಿ ಶ್ರೇಷ್ಠರಲ್ಲ.
Translation in other languages :
Meaning : ಮಾರ್ಗ ಮಧ್ಯದಲ್ಲಿ ಯಾವುದೇ ವಿಪತ್ತು ಬರಬಾರದೆಂದು ಯಾರೋ ಒಬ್ಬರ ಜತೆ ಹೋಗುವ ಪ್ರಕ್ರಿಯೆ
Example :
ಕಳೆದು ಹೋಗಿದ್ದ ಮಗುವನ್ನು ನಾನು ಅವರ ಮನೆಗೆ ಬಿಟ್ಟು ಬಂದೆ.
Translation in other languages :
Meaning : ಯಾವುದೋ ಜಾಗದಿಂದ ಹಿಂದೆ ಸರಿ ಅಥವಾ ಹಿಂದಕ್ಕೆ ನಡೆಯುವ ಪ್ರಕ್ರಿಯೆ
Example :
ರೈಲು ಗಾಡಿಯು ನಿಲ್ದಾಣ ಬಿಟ್ಟು ಮುಂದೆ ಸಾಗಿದೆ.
Translation in other languages :