Copy page URL Share on Twitter Share on WhatsApp Share on Facebook
Get it on Google Play
Meaning of word ಬಿಚ್ಚು from ಕನ್ನಡ dictionary with examples, synonyms and antonyms.

ಬಿಚ್ಚು   ಕ್ರಿಯಾಪದ

Meaning : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ

Example : ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.

Synonyms : ತೆಗೆ, ತೆರೆ ಎಳಿ, ರಟ್ಟು ಮಾಡು


Translation in other languages :

Meaning : ಕಟ್ಟಿರುವ ಅಥವಾ ಜೋಡಿಸಿರುವ ವಸ್ತುಗಳನ್ನು ತೆರೆಯುವ ಪ್ರಕ್ರಿಯೆ

Example : ನಿಮ್ಮ ಶರಟಿನ ಗುಂಡಿಗಳು ಬಿಚ್ಚಿ ಹೋಗಿದೆ.

Synonyms : ಬಿಚ್ಚಿ ಹೋಗು


Translation in other languages :

बाँधने अथवा जोड़ने वाली वस्तु का हटना।

मेरी धोती खुल गई।
आपके कमीज़ का बटन खुल गया है।
खुल जाना, खुलना

Become undone or untied.

The shoelaces unfastened.
unfasten

Meaning : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

Example : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

Synonyms : ತೆಗೆ, ಬಿಡಿಸು

Meaning : ದುರಸ್ತಿಗಾಗಿ ಒಂದೊಂದು ಭಾಗಗಳನ್ನು ಬೇರೆ ಮಾಡುವ ಪ್ರಕ್ರಿಯೆ

Example : ಅವನು ರಿಪೇರಿ ಮಾಡುವುದಕ್ಕಾಗಿ ನನ್ನ ಗಾಡಿ ಇಂಜಿನ್ನನ್ನು ಬಿಚ್ಚಿದನು.


Translation in other languages :

मरम्मत आदि के लिए पुर्ज़ों का अलग होना।

इस मिस्त्री के यहाँ मेरी गाड़ी का इंजन खुला है।
खुलना

Meaning : ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು

Example : ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.

Synonyms : ಬಿಟ್ಟು ಹೋಗು


Translation in other languages :

सिलाई, बुनाई के टाँके अलग होना।

इस पैंट की सिलाई उधड़ गई है।
उकचना, उकसना, उकिसना, उखड़ना, उखरना, उचड़ना, उचरना, उधड़ना, खुलना, निकलना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

Meaning : ಕಟ್ಟಿರುವ ಗಂಟು ಮುಂತಾದುವಗಳನ್ನು ಬಿಚ್ಚುವ ಪ್ರಕ್ರಿಯೆ

Example : ಬೂಟಿಗೆ ಹಾಕಿರುವ ಗಂಟನ್ನು ಬಿಚ್ಚು.

Synonyms : ತೆಗೆ


Translation in other languages :

बंधन, गाँठ या गुत्थी आदि खोलना।

जूते का बंध खोलो।
खोलना

Untie the lashing of.

Unlash the horse.
unlash

Meaning : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ

Example : ಅವರ ರಹಸ್ಯ ಬಯಲಾಯಿತು.

Synonyms : ತೆರೆದಿಡು, ಬಿಡಿಸು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು


Translation in other languages :

Meaning : ಯಾವುದೇ ಉಪಕರಣಗಳ ಬಿಡಿಭಾಗಗಳನ್ನು ಬೇರೆಯಾಗಿಸುವ ಪ್ರಕ್ರಿಯೆ

Example : ಸೈಕಲ್ ರಿಪೇರಿ ಮಾಡುವವನು ಎಲ್ಲಾ ಭಾಗಗಳನ್ನು ಬಿಚ್ಚುತ್ತಿದ್ದಾನೆ.

Synonyms : ತೆಗೆ


Translation in other languages :

किसी उपकरण का मरम्मत आदि के लिए उसके पुरज़े अलग करना।

घड़ीसाज ने घड़ी में बैटरी डालने के लिए उसे खोला।
खोलना

Loosen something by unscrewing it.

Unscrew the outlet plate.
unscrew

Meaning : ಸೀರೆ ಅಥವಾ ಬಟ್ಟೆಯ ಮಡಿಕೆಯನ್ನು ಬೇರೆ ಮಾಡುವ ಪ್ರಕ್ರಿಯೆ

Example : ದರ್ಜಿಯು ವಕ್ರವಾಗಿ ಹೊಲಿಗೆ ಹಾಕಿದನ್ನು ಬಿಚ್ಚುತ್ತಿದ್ದಾನೆ.


Translation in other languages :

तह अलग करवाना।

दर्जी ने टेढ़ी सिलाई को उधड़वाया।
उकलवाना, उकिलवाना, उघड़वाना, उधड़वाना, निकलवाना