Copy page URL Share on Twitter Share on WhatsApp Share on Facebook
Get it on Google Play
Meaning of word ಬಿಕ್ಕಳಿಕೆ from ಕನ್ನಡ dictionary with examples, synonyms and antonyms.

ಬಿಕ್ಕಳಿಕೆ   ನಾಮಪದ

Meaning : ನಿರಂತರವಾಗಿ ಅಳುವ ಅಥವಾ ಯಾವುದಾದರು ಬೇರೆ ಕಾರಣದಿಂದ ಉಸಿರಾಟದಲ್ಲಾಗುವ ಅಡ್ಡಿ

Example : ನಿರಂತರವಾಗಿ ಅಳುವ ಕಾರಣದಿಂದ ಬಿಕ್ಕಳಿಕೆ ನಿಲ್ಲುತ್ತದೆ.


Translation in other languages :

लगातार रोने या किसी अन्य कारण से साँस में होनेवाली रुकावट।

लगातार रोने के कारण घिग्घी बँध जाती है।
घिग्घी

A condition caused by blocking the airways to the lungs (as with food or swelling of the larynx).

choking

Meaning : ಭಯದ ಕಾರಣದಿಂದಾಗಿ ಮಾತಿನಲ್ಲಾಗುವ ವ್ಯತ್ಯಾಸ

Example : ರಾಮನು ಬಿಕ್ಕಳಿಸುತ್ತಿದ್ದಾನೆ.


Translation in other languages :

भय के कारण बोलने में होने वाली रुकावट।

लकड़बग्घे को सामने देखकर चौकीदार की घिग्घी बँध गई।
घिग्घी

A condition caused by blocking the airways to the lungs (as with food or swelling of the larynx).

choking

Meaning : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು

Example : ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು

Synonyms : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕು