Copy page URL Share on Twitter Share on WhatsApp Share on Facebook
Get it on Google Play
Meaning of word ಬಿಂದಿಗೆ from ಕನ್ನಡ dictionary with examples, synonyms and antonyms.

ಬಿಂದಿಗೆ   ನಾಮಪದ

Meaning : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ

Example : ಖಾಲಿಯಾದ ಕಳಶಕ್ಕೆ ನೀರು ತುಂಬಿ.

Synonyms : ಕಲಶ, ಕಲಸ, ಕಲಸಾ, ಕಳಸ, ಕೊಡ


Translation in other languages :

पानी भरने या रखने का एक बर्तन।

खाली कलश में जल भर दो।
कलश, कलशा, कलसा, घट, घैला, निप

A large vase that usually has a pedestal or feet.

urn

Meaning : ಲೋಹದಿಂದ ಮಾಡಿಡುವ ದೊಡ್ಡ ಗಡಿಗೆ

Example : ಮಗು ನೀರು ತುಂಬಿದ ಕೊಡವನ್ನು ಬೀಳಿಸಿತು.

Synonyms : ಕೊಡ, ಚೌರಿಗೆ


Translation in other languages :

धातु का बड़ा घड़ा।

बच्चे ने गगरे का पानी नीचे गिरा दिया।
गगरा

Meaning : ನೀರನ್ನು ತುಂಬುವ ಒಂದು ಮಣ್ಣಿನ ಚಿಕ್ಕ ಪಾತ್ರೆ

Example : ಅವಳು ಸಣ್ಣಕೊಡದಲ್ಲಿ ನೀರನ್ನು ತುಂಬಿಕೊಂಡು ಬಂದಳು.

Synonyms : ಕೊಡಪಾನ, ಸಣ್ಣಕೊಡ


Translation in other languages :

पानी भरने का मिट्टी का छोटा बर्तन।

वह गगरी में पानी भर लाया।
गगरिया, गगरी, गागर, गागरी

Meaning : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

Example : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

Synonyms : ಕುಂಭ, ಕೊಡ


Translation in other languages :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

Meaning : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ

Example : ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.

Synonyms : ಹೂಜಿ


Translation in other languages :

एक हत्थेदार पात्र जिससे पौधों, फूलों आदि की सिंचाई की जाती है।

माली हजारे से फूलों की सिंचाई कर रहा है।
हज़ारा, हजारा

A container with a handle and a spout with a perforated nozzle. Used to sprinkle water over plants.

watering can, watering pot