Meaning : ಒಂದು ಹಣ್ಣು ಅದು ಉದ್ದವಾಗಿದ್ದು, ಅದರ ತಿರುಳುಸತ್ವವು ಸಿಹಿಯಾಗಿರುತ್ತದೆ
Example :
ಅವನು ಬಾಳೆ ಹಣ್ಣನ್ನು ತಿನ್ನುತ್ತಿದ್ದಾನೆ.
Translation in other languages :
एक फल जो लम्बा, गूदेदार तथा मीठा होता है।
वह केला खा रहा है।Elongated crescent-shaped yellow fruit with soft sweet flesh.
bananaMeaning : ಒಂದು ಗಿಡ ಅದರ ಎಲೆ ಒಂದು ಮೀಟರ್ ನಷ್ಟು ಉದ್ದ ಮತ್ತು ಹಣ್ಣು, ತಿರುಳುಸತ್ವ ಸಿಹಿಯಾಗಿರುತ್ತದೆ
Example :
ಅವನು ಮನೆಯ ಹಿತ್ತಿಲಿನಲ್ಲಿ ಬಾಳೆ ಗಿಡವನ್ನು ಹಾಕಿದ್ದಾನೆ.
Synonyms : ಬಾಳೆ-ಹಣ್ಣು, ಬಾಳೆಹಣ್ಣು
Translation in other languages :
एक पेड़ जिसके पत्ते एक मीटर तक लंबे और फल लंबे, गूदेदार तथा मीठे होते हैं।
उसने घर के पिछवाड़े में केला लगा रखा है।Any of several tropical and subtropical treelike herbs of the genus Musa having a terminal crown of large entire leaves and usually bearing hanging clusters of elongated fruits.
banana, banana tree