Copy page URL Share on Twitter Share on WhatsApp Share on Facebook
Get it on Google Play
Meaning of word ಬಾಲಕ from ಕನ್ನಡ dictionary with examples, synonyms and antonyms.

ಬಾಲಕ   ನಾಮಪದ

Meaning : ಕಡಿಮೆ ವಯಸ್ಸಿನ ಪುರುಷ, ವಿಶೇಷಕರವಾಗಿ ಅವಿವಾಹಿತ

Example : ಮೈದಾನದಲ್ಲಿ ಹುಡುಗರು ಕ್ರಿಕೆಡ್ ಆಟವಾಡುತ್ತಿದ್ದಾರೆ.

Synonyms : ಎಳೆಯ ವಯಸ್ಸಿನವನು, ಗಂಡು ಸಂತಾನ, ಪುತ್ರ, ಹುಡುಗ


Translation in other languages :

कम उम्र का पुरुष, विशेषकर अविवाहित।

मैदान में लड़के क्रिकेट खेल रहे हैं।
छोकड़ा, छोकरा, छोरा, टिमिला, दहर, पृथुक, बच्चा, बाल, बालक, लड़का, लौंडा, वटु, वटुक, वत्स

A youthful male person.

The baby was a boy.
She made the boy brush his teeth every night.
Most soldiers are only boys in uniform.
boy, male child

Meaning : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು

Example : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.

Synonyms : ಅಜ್ಞಾನಿ, ಚಿಕ್ಕವನು, ತಿಳುವಳಿಕೆಯಿಲ್ಲದ, ಮಗು, ಮರಿ, ಹುಡುಕ


Translation in other languages :

वह व्यक्ति जिसे किसी विशेष क्षेत्र में ज्ञान, अनुभव आदि की कमी हो।

विज्ञान के क्षेत्र में अभी आप बच्चे हैं।
बच्चा, बालक

Meaning : ಒಬ್ಬ ಚಿಕ್ಕ ಹುಡುಗವನ್ನು ಕೆಲಸದನಾಗಿ ಇರುಸಿಕೊಂಡು ಕೆಲಸ ಮಾಡಿಸುವುದು

Example : ಅಂಗಡಿಯವರನು ಹುಡುಗನ ಕೈಯಲ್ಲಿ ಟೀ ಕೊಟ್ಟು ಬರಲು ಕೆಳಗಿನ ಕಚೇರಿಗೆ ಕಳುಹಿಸಿದ.

Synonyms : ತರುಣ, ಹುಡುಗ


Translation in other languages :

वह छोटी अवस्था का पुरुष जो नौकर का काम करे।

दुकानदार ने लड़के से कार्यालय में चाय भिजवाई।
छोकड़ा, छोकरा, लड़का

A boy who earns money by running errands.

errand boy, messenger boy