Meaning : ಒಂದು ಜಾತಿಯ ಮರಗಳು ಮೂರು ವಾರ್ಷ ಅಥವಾ ಅದಕ್ಕಿಂತಲು ಹೆಚ್ಚು ವರ್ಷ ಜೀವಿತವಾಗಿರುವುದು
Example :
ಮಾವು ಒಂದು ಬಹುವಾರ್ಷಿಕ ಮರ.
Synonyms : ವರ್ಷವಿಡೀ, ಸರ್ವವಾರ್ಷಿಕ
Translation in other languages :
वह वनस्पति जो तीन वर्ष या उससे अधिक वर्ष तक जीवित रहती है।
आम एक बहुवर्षी वनस्पति है।