Copy page URL Share on Twitter Share on WhatsApp Share on Facebook
Get it on Google Play
Meaning of word ಬಹುಮತ from ಕನ್ನಡ dictionary with examples, synonyms and antonyms.

ಬಹುಮತ   ನಾಮಪದ

Meaning : ಯಾವುದಾದರೂ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚಿನ ಜನಗಳ ಮತ

Example : ಈ ಚುನಾವಣೆಯಲ್ಲಿ ಯಾವ ದಳಕ್ಕೂ ಬಹುಮತ ಸಿಕ್ಕಿಲ್ಲ


Translation in other languages :

किसी संस्था, समिति , वर्ग या समूह के आधे से अधिक लोगों का एक मत या राय।

बहुमत को ध्यान में रखकर यह निर्णय लिया गया है।
बहुमत, मैजोरिटी

(elections) more than half of the votes.

absolute majority, majority

Meaning : ಯಾವುದೇ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚು ಜನರು ಒಂದೇ ವಿಚಾರಧಾರೆಯನ್ನು ಒಪ್ಪುವುದು

Example : ವಿಧಾನಸಭೆಯ ಎಲ್ಲಾ ವಿಷಯದಲ್ಲೂ ಬಹುಮತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು


Translation in other languages :

बहुत से लोगों का अलग-अलग मत या राय।

बहुमत से बात बिगड़ जाती है।
बहुमत