Meaning : ಬಹಳ ಬೆಲೆಬಾಳುವ ಸ್ಥಿತಿ ಅಥವಾ ಭಾವ
Example :
ನಾವು ವಸ್ತುಗಳ ಅಮೂಲ್ಯವನ್ನು ತಿಳಿದುಕೊಳ್ಳಬೇಕು.
Synonyms : ಅಮೂಲ್ಯ
Translation in other languages :
बहुमूल्य होने की अवस्था, गुण या भाव।
हमें वस्तुओं की बहुमूल्यता को समझना चाहिए।