Meaning : ಇರುವ ಹಣ, ಸಮಯ, ಸಂಪತ್ತು ಇತ್ಯಾದಿಗಳು ಬಳಕೆಯಾಗದೇ ಇರುವುದು
Example :
ಮೊದಲು ಕರ್ಚಾಗದ ಹಣವನ್ನು ಬಳಸಿ.
Synonyms : ಉಪಯೋಗಿಸದ, ಉಪಯೋಗಿಸದಂತ, ಉಪಯೋಗಿಸದಂತಹ, ಕರ್ಚಾಗದ, ಕರ್ಚಾಗದಂತ, ಕರ್ಚಾಗದಂತಹ, ಬಳಸದ, ಬಳಸದಂತ
Translation in other languages :
Meaning : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ
Example :
ಅವನು ಹೊಸ ಬೈಕೊಂದನ್ನು ಕೊಂಡನು.
Synonyms : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ
Translation in other languages :
जो व्यवहार में न लाया गया हो।
उसने कोरी वस्तुओं को ग़रीबों में बाँट दिया।