Copy page URL Share on Twitter Share on WhatsApp Share on Facebook
Get it on Google Play
Meaning of word ಬಲಶಾಲಿಯಾದ from ಕನ್ನಡ dictionary with examples, synonyms and antonyms.

ಬಲಶಾಲಿಯಾದ   ಗುಣವಾಚಕ

Meaning : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

Example : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

Synonyms : ಬಲಶಾಲಿ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


Translation in other languages :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty

Meaning : ಶಕ್ತಿಶಾಲಿಯಾದ

Example : ಅವನ ಶರೀರ ಗಟ್ಟಿಮುಟ್ಟಾಗಿದೆ.

Synonyms : ಕಟ್ಟುಮಸ್ತಾದ, ಕಟ್ಟುಮಸ್ತಾದಂತ, ಕಟ್ಟುಮಸ್ತಾದಂತಹ, ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಬಲವುಳ್ಳ, ಬಲವುಳ್ಳಂತ, ಬಲವುಳ್ಳಂತಹ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯಾದ, ಶಕ್ತಿಯಾದಂತ, ಶಕ್ತಿಯಾದಂತಹ


Translation in other languages :

गठा हुआ।

उसका शरीर गठीला है।
कसा, गठीला, चुस्त, मजबूत, मज़बूत, सुगठित

Meaning : ಯಾರು ತುಂಬಾ ದೊಡ್ಡ ವೀರನಾಗಿರುವ

Example : ಸೇನಾಪತಿಯು ಕೆಲವು ಮಹಾವೀರ ಯೋದ್ಧರನ್ನು ತಮ್ಮ ಯುದ್ಧನೀತಿಯಿಂದ ಜ್ಞಾನವಂತರನ್ನಾಗಿ ಮಾಡಿದರು.

Synonyms : ಪರಾಕ್ರಮಿಯಾದ, ಬಲಿಷ್ಟನಾದ, ಮಹಾವೀರನಾದ, ಶೂರನಾದ


Translation in other languages :

जो बहुत बड़ा वीर हो।

सेनापति ने कुछ महावीर योद्धाओं को अपनी रणनीति से अवगत कराया।
महाबीर, महावीर