Copy page URL Share on Twitter Share on WhatsApp Share on Facebook
Get it on Google Play
Meaning of word ಬರೆವಣಿಗೆ from ಕನ್ನಡ dictionary with examples, synonyms and antonyms.

ಬರೆವಣಿಗೆ   ನಾಮಪದ

Meaning : ಬರೆಯುವ ವೈಕರಿ

Example : ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು

Synonyms : ಕೈ ಬರಹ, ಬರವಣಿಗೆ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ


Translation in other languages :

लिखने का ढंग या प्रकार।

सबकी लिखावट अलग-अलग होती है।
अखरावट, अखरावटी, इबारत, तहरीर, लिखाई, लिखावट, लेखन शैली, लेखन-शैली, लेखा

A style of expressing yourself in writing.

genre, literary genre, writing style

Meaning : ಬರೆದಿರುವ ಅಕ್ಷರ ಮುಂತಾದವುಗಳು

Example : ಗಜಾನನ ಬರೆವಣಿಗೆ ತುಂಬಾ ಸುಂದರವಾಗಿದೆ.

Synonyms : ಕೈ ಬರಹ, ಬರವಣಿಗೆ, ಹಸ್ತಾಕ್ಷರ


Translation in other languages :

किसी सतह पर लिखे हुए या मुद्रित वह अक्षर या चिह्न जो किसी भाषा की ध्वनियों या शब्दों को दर्शाते हैं।

गजानन की लिखावट बहुत सुन्दर है।
अक्षर, आखर, तहरीर, लिखावट, लिपि, लेख

Meaning : ಬರೆದಿರುವ ಅಕ್ಷರ

Example : ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.

Synonyms : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಲಿಪಿ, ಲೇಖನ