Copy page URL Share on Twitter Share on WhatsApp Share on Facebook
Get it on Google Play
Meaning of word ಬರೆಯದ from ಕನ್ನಡ dictionary with examples, synonyms and antonyms.

ಬರೆಯದ   ಗುಣವಾಚಕ

Meaning : ಲಿಪಿಯಲ್ಲಿ ಇಲ್ಲದೇ ಇರುವುದು

Example : ಜನಪದ ಸಾಹಿತ್ಯವು ಅಲಿಖತವಾಗಿಯೇ ಇರುತ್ತದೆ.

Synonyms : ಅಲಿಖಿತ, ಬರಹದಲ್ಲಿರದ, ಬರೆದಿಡದ, ಮೌಖಿಕ


Translation in other languages :

जो लिपिबद्ध न हो।

श्याम अलिपिबद्ध लोक कथाओं को लिपिबद्ध करके जन मानस के सामने प्रस्तुत करता है।
अलिखित, अलिपिबद्ध

Not furnished with or using a script.

Unrehearsed and unscript spot interviews.
Unscripted talk shows.
unscripted

Meaning : ಬರೆಯದೇ ಇರುವುದು

Example : ಪರೀಕ್ಷೆಯಲ್ಲಿ ಉತ್ತರಗಳನ್ನು ಹೆಚ್ಚಾಗಿ ಬದೆಯದ ಕಾರಣ ಹೆಚ್ಚಿನ ಅಂಕ ಬಂದಿಲ್ಲ.

Synonyms : ಬರೆಯದೇ ಇರುವ, ಬರೆಯದೇ ಇರುವುದರಿಂದ


Translation in other languages :

जो अच्छी तरह से न लिखा गया हो।

परीक्षा में कुलिखित लेख लिखने के कारण उसे बहुत कम अंक मिले।
कुलिखित, दुर्लिखित