Copy page URL Share on Twitter Share on WhatsApp Share on Facebook
Get it on Google Play
Meaning of word ಬರುವ from ಕನ್ನಡ dictionary with examples, synonyms and antonyms.

ಬರುವ   ಗುಣವಾಚಕ

Meaning : ಮುಂಬರಲಿರುವ ದಿನಗಳನ್ನು ಸೂಚಿಸುವುದು

Example : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.

Synonyms : ಆಗಮಿಸಲಿರುವ, ಬರಲಿರುವ, ಭಾವಿ, ಮುಂದಿನ


Translation in other languages :

भविष्य काल का या भविष्य काल में होनेवाला।

हमें भविष्य कालीन योजनाओं की रूप-रेखा तैयार कर लेनी चाहिए।
अगत्तर, अगला, अनागत, आगल, आगला, आगामी, आगिल, भवितव्य, भविष्णु, भविष्य कालीन, भव्य, भाविता, भावी

Meaning : ಮೇಲಿನಿಂದ ಧಾರಕಾರವಾಗಿ ಸುರಿಯುತ್ತಿರುವ

Example : ಮಳೆ ಬರುತ್ತಿದ್ದ ಕಾರಣ ಸೀಮ ನೆನೆದುಹೋದಳು.


Translation in other languages :

ऊपर से बहता हुआ।

सीमा गगरी के छलकते पानी से भीग गई।
उद्वेलित, छलकता, छलकता हुआ

Meaning : ಯಾವುದೋ ಒಂದು ಕಾರಣದಿಂದ ಆಗುವ ಅಥವಾ ಯಾವುದೋ ಒಂದುರಿಂದ ಉತ್ಪನ್ನವಾಗುವ

Example : ಸೊಳ್ಳೆ ಕಚ್ಚುವುದರಿಂದ ಮಲೇರಿಯ ಬರುವುದು


Translation in other languages :

किसी के कारण होनेवाला या किसी के द्वारा उत्पन्न किया हुआ।

मलेरिया एक मच्छर जनित रोग है।
जनित, जन्य

ಬರುವ   ನಾಮಪದ

Meaning : ಅವಶ್ಯವಾಗಿ ನಡೆಯುವ ಮಾತು ಅಥವಾ ಘಟನೆ

Example : ಆಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ

Synonyms : ಆಗುವ, ನಡೆಯುವ, ಸಂಭವಿಸುವ


Translation in other languages :

अवश्य होने या होकर रहनेवाली बात या घटना।

होनी को कोई नहीं टाल सकता।
आगम, उंचौनी, दैव, नियति, भवितव्यता, भावी, शुदनी, होतब, होतव्य, होतव्यता, होनहार, होनी

An event (or a course of events) that will inevitably happen in the future.

destiny, fate

ಬರುವ   ಕ್ರಿಯಾಪದ

Meaning : ಗುಳ್ಳೆ ಅಥವಾ ಗಾಯದ ರೂಪದಲ್ಲಿ ಶರೀರದ ಮೇಲೆ ಏಳುವ ಪ್ರಕ್ರಿಯೆ

Example : ಬೇಸಿಗೆಯ ದಿನಗಳಲ್ಲಿ ಶುಭಂನ ಶರೀರದ ಮೇಲೆ ಗುಳ್ಳೆಗಳು ಎಳುತ್ತದೆ.

Synonyms : ಎಳು, ಮೂಡು


Translation in other languages :

दाने या घाव के रूप में शरीर पर उत्पन्न होना।

गर्मी के दिनों में शुभम के शरीर पर दाने निकलते हैं।
निकलना, फलना, फूटना

Appear on the skin.

A rash erupted on her arms after she had touched the exotic plant.
erupt