Meaning : ಒಳಗಿನ ವಸ್ತುವನ್ನು ಅಲ್ಲಾಡಿಸಿ ಹೊರಗೆ ತೆಗೆದು ಖಾಲಿಮಾಡುವ ಪ್ರಕ್ರಿಯೆ
Example :
ಮಗು ಚಾಕಲೆಟನ ಡಬ್ಬವನ್ನು ಖಾಲಿಮಾಡುತ್ತಿದೆ.
Translation in other languages :
Meaning : ಎಲ್ಲವನ್ನೂ ತೆಗೆದುಕೊಳ್ಳುವುದು ಅಥವಾ ನಷ್ಟಗೊಳಿಸುವುದು ಅಥವಾ ಒಂದೇ ಸಲ ಖಾಲಿಮಾಡುವ ಪ್ರಕ್ರಿಯೆ
Example :
ನೆನ್ನೆ ತಾನೆ ಖಂದಾಯ ಅಧಿಕಾರಿಗಳು ಏಜೆಂಜ್ಸಿಯ ಖಾತೆಯನ್ನು ಬರಿದುಮಾಡಿದರು.
Synonyms : ಖಾಲಿಮಾಡು
Translation in other languages :