Meaning : ಲೇಖನಗಳನ್ನು ಬರೆಯುವ ಕೆಲಸ
Example :
ಅವನು ಲೇಖನ ವೃತ್ತಿಯಿಂದ ಚೆನ್ನಾಗಿ ದುಡ್ಡನ್ನು ಸಂಪಾದಿಸುತ್ತಾನೆ.
Synonyms : ಲೇಖನ ವೃತ್ತಿ
Translation in other languages :
The job of clerk.
clerkshipMeaning : ಬರೆಯುವ ವೈಕರಿ
Example :
ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು
Synonyms : ಕೈ ಬರಹ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ
Translation in other languages :
Meaning : ಬರೆದಿರುವಂತಹ ವಸ್ತು
Example :
ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
Synonyms : ಅಕ್ಷರ, ತಸಬೀರು, ಬರಹ, ಬರೆದ ಅಕ್ಷರ, ಲಿಪಿ, ಲೇಖನ
Translation in other languages :
लिखी हुई वस्तु।
पत्र, दस्तावेज, पद्य, गद्य आदि सभी लेख हैं।Meaning : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು
Example :
ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.
Translation in other languages :
Meaning : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
Example :
ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
Translation in other languages :
The activity of writing by hand.
Handwriting can be slow and painful for one with arthritis.