Copy page URL Share on Twitter Share on WhatsApp Share on Facebook
Get it on Google Play
Meaning of word ಬರಮಾಡಿಕೊಳ್ಳುವಿಕೆ from ಕನ್ನಡ dictionary with examples, synonyms and antonyms.

Meaning : ಯಾವುದೇ ಅತಿಥಿ, ಮಾನ್ಯ ವ್ಯಕ್ತಿಗಳು ಮುಂತಾದವರು ಒಂದೆಡೆ ಆಗಮಿಸುವಾಗ ಅವರನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುವುದು

Example : ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೆ ಬಂದಾಗ ಊರಿಗೇ ಊರೇ ಭವ್ಯವಾದ ಸ್ವಾಗತ ಕೋರಿತು.

Synonyms : ಬರಮಾಡಿಕೊಳ್ಳು, ಸ್ವಾಗತ, ಸ್ವಾಗತಿಸು


Translation in other languages :

किसी मान्य या प्रिय के आने पर आगे बढ़कर आदरपूर्वक किया जाने वाला अभिनंदन।

राम के अयोध्या आगमन पर अयोध्यावासियों ने उनका भव्य स्वागत किया।
अगवाई, अगवान, अगवानी, अगौनी, अभ्यागम, इस्तकबाल, इस्तिकबाल, स्वागत

The act of receiving.

receipt, reception