Copy page URL Share on Twitter Share on WhatsApp Share on Facebook
Get it on Google Play
Meaning of word ಬಯಸುವಾತ from ಕನ್ನಡ dictionary with examples, synonyms and antonyms.

ಬಯಸುವಾತ   ಗುಣವಾಚಕ

Meaning : ವಿಷಯ ಮೊದಲಾದವುಗಳನ್ನು ಬಯಸುವಂತವ ಅಥವಾ ಭೋಗಿಯಾದಂತಹ

Example : ಭೋಗಾಕಾಂಕ್ಷಿಯಾದ ವ್ಯಕ್ತಿಯು ಯಾವಾಗ ಸಂಯಮವಿಲ್ಲದಂತಾಗುತಾನೋ ಆಗ ಅವನು ರೋಗಿಯಾಗುತ್ತಾನೆ.

Synonyms : ಬಯಸುವಂತವ, ಬಯಸುವವ, ಭೋಗಾಕಾಂಕ್ಷಿ, ಭೋಗಿಯ, ಭೋಗಿಯಾಗುವಂತ, ಭೋಗಿಯಾಗುವಂತಹ, ಭೋಗಿಯಾದ, ಭೋಗಿಯಾದಂತಹ


Translation in other languages :

विषय आदि का भोग करने वाला या भोग में लगा हुआ।

भोगी व्यक्ति जब असंयमित हो जाता है तो वह रोगी हो जाता है।
इंद्रियाराम, इंद्रियारामी, इन्द्रियाराम, इन्द्रियारामी, भोगी, विषयासक्त