Copy page URL Share on Twitter Share on WhatsApp Share on Facebook
Get it on Google Play
Meaning of word ಬಯಲು ಮಾಡು from ಕನ್ನಡ dictionary with examples, synonyms and antonyms.

ಬಯಲು ಮಾಡು   ಕ್ರಿಯಾಪದ

Meaning : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ

Example : ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.

Synonyms : ಬಯಲಾಗು, ಬಯಲುಮಾಡು, ರಟ್ಟು ಮಾಡು, ರಟ್ಟು-ಮಾಡು, ಹೊರಗೆ ಹಾಕು, ಹೊರಗೆಡಹು, ಹೊರಗೆಹಾಕು


Translation in other languages :

गोपनीय समाचार, सूचना आदि को जान-बूझकर प्रकट करना।

शिक्षक ने प्रश्न-पत्र लीक किया।
प्रकट करना, लीक करना

Tell anonymously.

The news were leaked to the paper.
leak

Meaning : ಪದೇ ಪದೇ ಅಥವಾ ನಿಂತು ನಿಂತು ಮುಂದೆ ಬರುವ ಅಥವಾ ಪ್ರತ್ಯಕ್ಷವಾಗಿ ಬರುವ ಪ್ರಕ್ರಿಯೆ

Example : ಅವರ ಕೆಟ್ಟ ಕೆಲಸಗಳು ಎಷ್ಟೆ ಮುಚ್ಚಿಟ್ಟರು ದಿನಪತ್ರಿಕೆಯಲ್ಲಿ ಬಯಲು ಮಾಡುತ್ತಿದ್ದರು.

Synonyms : ಬಹಿರಂಗ ಪಡಿಸು, ಬಹಿರಂಗ ಮಾಡು


Translation in other languages :

बार-बार या रह-रहकर सामने आना या प्रत्यक्ष होना।

उनकी काली करतूतें लाख छिपाने पर भी अखबारों में उछलती रहीं।
उछलना