Meaning : ಸಂದರ್ಭ ಮತ್ತು ಅಗತ್ಯಕ್ಕೆ ಬದಲಾಗುವ ಪ್ರಕ್ರಿಯೆ
Example :
ಕೆಲವರು ಸಮಯಕ್ಕೆ ಅನುಸಾರವಾಗಿ ತಾವೇ ಹೊಂದಿಕೊಳ್ಳುತ್ತಾರೆ.
Synonyms : ಹೊಂದಿಕ್ಕೊಳ್ಳು
Translation in other languages :
Meaning : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವುದು
Example :
ಈ ಘಟನೆಯ ನಂತರ ಅವನ ಜೀವನದಲ್ಲಿ ತುಂಬಾ ಪರಿವರ್ತನೆಯಾಗಿದೆ.
Synonyms : ಪರಿವರ್ತನೆ ಹೊಂದು, ಪರಿವರ್ತನೆ-ಹೊಂದು, ಪರಿವರ್ತನೆಯಾಗು, ಬದಲಾವಣೆ ಹೊಂದು
Translation in other languages :
एक रूप से दूसरे रूप में आना।
इस घटना के बाद से उसके जीवन में बहुत परिवर्तन आया है।Meaning : ಯಾವುದೋ ಒಂದರ ಸ್ಥಾನದಲ್ಲಿ ಮತ್ತೊಂದು ಬಂದು ಇರುವ ಪ್ರಕ್ರಿಯೆ
Example :
ದೇವಾಲಯದಲ್ಲಿ ನನ್ನ ಚಪ್ಪಲಿ ಅದಲು ಬದಲಾಗಿದೆ
Synonyms : ಅದಲು ಬದಲಾಗು
Translation in other languages :
Meaning : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ
Example :
ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.
Synonyms : ಪರಿವರ್ತನೆ, ಪರಿವರ್ತಿಸು, ಬದಲಾವಣೆ, ಬದಲಿಸು
Translation in other languages :