Copy page URL Share on Twitter Share on WhatsApp Share on Facebook
Get it on Google Play
Meaning of word ಬಣ್ಣದ from ಕನ್ನಡ dictionary with examples, synonyms and antonyms.

ಬಣ್ಣದ   ಗುಣವಾಚಕ

Meaning : ಬಣ್ಣ ಅಥವಾ ವರ್ಣಕ್ಕೆ ಸಂಬಂದಿಸಿದುದು

Example : ಗೌರಿ ಹಸಿರು ಬಣ್ಣದ ಲಂಗವನ್ನು ತೊಟ್ಟಿದ್ದಾಳೆ.

Synonyms : ವರ್ಣಿಯ, ವರ್ಣಿಯವಾದ, ವರ್ಣಿಯವಾದಂತ, ವರ್ಣಿಯವಾದಂತಹ


Translation in other languages :

वर्ण या रंग का या वर्ण या रंग संबंधी।

वह गौर वर्णीय महिला ही आपको पूछ रही थीं।
रंगी, वर्णी, वर्णीय

Meaning : ಬಣ್ಣದಿಂದ ಕೂಡಿರುವ ಅಥವಾ ಬಣ್ಣವನ್ನು ಹೊಂದಿದ

Example : ಅವನ ರಕ್ತದ ಕೆಂಪು ಬಣ್ಣದ ದೇಹವನ್ನು ನೋಡುವಂತಿರಲಿಲ್ಲ. ಅವನು ಬಣ್ಣದ ಅಂಗಡಿಯಲ್ಲಿ ಹಸಿರು ಬಣ್ಣವನ್ನು ಕೊಂಡನು. ಹೋಳಿ ಹಬ್ಬದಲ್ಲಿ ಬಣ್ಣ_ಹಾಕಿದ ಅಂಗಿಯನ್ನು ಮತ್ತೆ ತೊಡಲೇ ಇಲ್ಲ.

Synonyms : ಬಣ್ಣ ಹಾಕಿದ


Translation in other languages :

रंगा हुआ।

दुल्हन ने अपने मेंहदी रंजित पाँव डोली से जमीन पर रखे।
अनुरंजित, अनुरञ्जित, अभिरंजित, अभिरञ्जित, रंजित, रंञ्जित

Meaning : ಬಣ್ಣ ಹಾಗಿರುವಂತಹ

Example : ಕೆಲವು ವಿಧವೆಯರು ಬಣ್ಣದ ಸೀರೆಗಳನ್ನು ಉಟ್ಟುಕೊಳ್ಳುವುದಿಲ್ಲ.ಪಂಡಿತರು ಹಳದಿ ಬಣ್ಣದ ದೋತಿಯನ್ನು ಧರಿಸಿದ್ದಾರೆ.


Translation in other languages :

जो रंगा गया हो या रंगा हुआ।

कुछ विधवाएँ रंगीन कपड़े नहीं पहनती हैं।
पंडितजी हल्दी से रंगी धोती पहने हैं।
रंगदार, रंगा, रंगा हुआ, रंगीन, रङ्गदार, रङ्गीन, रागी, सारंग