Meaning : ಯಾವುದೋ ಒಂದು ಸಂರ್ಭದಲ್ಲಿ ಠಕ್-ಠಕ್, ಖಟ್-ಖಟ್ ಎಂದು ಶಬ್ದ ಮಾಡುವ ಪ್ರಕ್ರಿಯೆ
Example :
ನೋಡು, ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.
Synonyms : ತಟ್ಟು
Translation in other languages :
किसी सतह पर ठक-ठक, खट-खट या खड़-खड़ की आवाज़ करना।
देखो, कौन दरवाज़ा खटखटा रहा है !।Meaning : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ
Example :
ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.
Synonyms : ಜಡಿ, ತುಳಿ, ಬಡೆ, ಹೊಡೆ
Translation in other languages :
हाथ, पैर आदि से लगातार मारना।
सिपाही चोर को खूब कूट रहा है।Meaning : ಖಟ್-ಖಟ್, ಠಕ್-ಠಕ್ ಅಥವಾ ಖಡ್-ಖಡ್ ಎಂದು ಶಬ್ದ ಮಾಡುವ
Example :
ಹಿಂದಿನ ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.
Synonyms : ತಟ್ಟು
Translation in other languages :
खट-खट, ठक-ठक या खड़-खड़ शब्द होना।
पीछे का दरवाज़ा बहुत खटखटाता है।Meaning : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ
Example :
ಅವನು ಬೆತ್ತದಿಂದ ಹೊಡೆದನು.
Synonyms : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡೆ, ಬಾರಿಸು, ಹೊಡಿ, ಹೊಡೆ
Translation in other languages :
किसी पर किसी वस्तु आदि से आघात करना।
सिपाही चोर को लाठी से मार रहा है।Meaning : ಹೃದಯ ಬಡಿಯುವ ಪ್ರಕ್ರಿಯೆ
Example :
ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು.
Synonyms : ಬಡೆ
Translation in other languages :
धक-धक करना या स्पंदित होना।
सामान्य आदमी का हृदय एक मिनट में लगभग बहत्तर बार धड़कता है।Meaning : ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ
Example :
ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.
Synonyms : ಬಡೆ
Translation in other languages :
भय, दुर्बलता, बुखार आदि के कारण हृदय का धक-धक करना या स्पंदित होना।
क्रोधित होने पर हृदय तेज़ी से धड़कता है।