Meaning : ಉಪಯೋಗವಿಲ್ಲದ ಮಾತುಗಳನ್ನು ನಿರಂತರವಾಗಿ ಆಡುವವ, ವಿನಾ ಕಾರಣ ಹರಟೆ ಕೊಚ್ಚುವವ
Example :
ಮೋಹನನು ಒಬ್ಬ ಹರಟೆಕೋರ.
Synonyms : ಬಡಬಡಿಸುವವ, ಬಡಬಡಿಸುವವನಾದ, ಬಡಬಡಿಸುವವನಾದಂತಹ, ಮಾತಿನಮಲ್ಲ, ಮಾತಿನಮಲ್ಲನಾದ, ಮಾತಿನಮಲ್ಲನಾದಂತ, ಮಾತಿನಮಲ್ಲನಾದಂತಹ, ಹರಟೆಕೋರ, ಹರಟೆಕೋರನಾದ, ಹರಟೆಕೋರನಾದಂತ, ಹರಟೆಕೋರನಾದಂತಹ
Translation in other languages :