Meaning : ಧಾತು, ಮಣ್ಣು ಮೊದಲಾದವುಗಳಿಂದ ಮಾಡಿರುವಂತಹ ಒಂದು ಚಿಕ್ಕ ಬಟ್ಟಲುಪಾತ್ರೆ
Example :
ಬಟ್ಟಲು ಅವನ ಕೈಯಿಂದ ಜಾರಿ ಬಿದ್ದು ಹೊಡೆದು ಹೋಯಿತು.
Synonyms : ಪೇಲೆ, ಸಣ್ಣಪಾತ್ರೆ
Translation in other languages :
Meaning : ತೆಂಗಿನ ಬರುಡೆಚಿಪ್ಪನ್ನು ಫಕೀರ ಭಿಕ್ಷೆ ಬೇಡಲು ಇಟ್ಟುಕೊಂಡಿದ್ದಾನೆ
Example :
ಫಕೀರ ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ಮನೆ-ಮನೆ ತಿರುಗಿ ಭಿಕ್ಷೆಯನ್ನು ಕೇಳುತ್ತಿದ್ದ.
Synonyms : ತಳಿಗೆ, ತಾಂಬಾಣ, ಪತೇಲಿ, ಭಿಕ್ಷಾ ಪಾತ್ರೆ
Translation in other languages :
दरियाई नारियल का वह बर्तन जो फकीर भीख माँगने के लिए रखते हैं।
फकीर हाथ में कासा लिए घर-घर घूमकर भीख माँग रहा था।Meaning : ಚಿಕ್ಕ ಬಟ್ಟಲು,
Example :
ಬಹಳ ಚಳಿಯಿಂದ ನಡುಗುತ್ತಿದ್ದ ಭಿಕಾರಿಯ ಕೈಯಿಂದ ಬಟ್ಟಲು ಕೆಳಗೆ ಬಿದ್ದು ಹೊಡೆದು ಹೋಯಿತು.