Copy page URL Share on Twitter Share on WhatsApp Share on Facebook
Get it on Google Play
Meaning of word ಬಚ್ಚಿಡು from ಕನ್ನಡ dictionary with examples, synonyms and antonyms.

ಬಚ್ಚಿಡು   ಕ್ರಿಯಾಪದ

Meaning : ಭೂಮಿಯೊಳಗೆ ಗುಪ್ತವಾಗಿಡುವುದು

Example : ಕಳ್ಳರು ಕಳ್ಳತನದ ಹಣವನ್ನೆಲ್ಲಾ ದೇವಸ್ಥಾನದ ಹಿಂಭಾಗದಲ್ಲಿ ಹೂತ್ತಿಟ್ಟರು.

Synonyms : ಹೂತ್ತಿಡು, ಹೂಳು


Translation in other languages :

ज़मीन में गाड़ना।

चोरों ने चोरी का धन मंदिर के पिछवाड़े दबाया।
गाड़ देना, गाड़ना, दबा देना, दबाना

Place in the earth and cover with soil.

They buried the stolen goods.
bury

Meaning : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು

Example : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.

Synonyms : ಅಡಗಿಸು, ಅವಿಸಿಡು, ಅವಿಸು, ಗುಪ್ತವಾಗಿಡು, ಮರೆಮಾಡು, ಮುಚ್ಚು


Translation in other languages :

आँख से ओझल करना या दूसरों की दृष्टि से बचाना।

मैंने रानी की किताब छिपा दी।
गायब करना, छिपाना, छुपाना, लुकाना

Prevent from being seen or discovered.

Hide the money.
conceal, hide