Copy page URL Share on Twitter Share on WhatsApp Share on Facebook
Get it on Google Play
Meaning of word ಬಗ್ಗಿ ನೋಡು from ಕನ್ನಡ dictionary with examples, synonyms and antonyms.

ಬಗ್ಗಿ ನೋಡು   ಕ್ರಿಯಾಪದ

Meaning : ಕಂಬ ಅಥವಾ ಪಕ್ಕದಲ್ಲಿ ಬಚ್ಚಿಟ್ಟು ಕೊಂಡು ನೋಡುವ ಪ್ರಕ್ರಿಯೆ

Example : ಹೊಸದಾಗಿ ಬಂದಿದ್ದ ಸೊಸೆ ಬಾಗಿಲ ಹಿಂದೆ ನಿಂತುಕೊಂಡು ಬಗ್ಗಿ ನೋಡುತ್ತಿದ್ದಳು.


Translation in other languages :

आड़ या बगल में से कुछ छिप कर देखना।

नई बहू किवाड़ की ओट से झाँक रही है।
झाँकना, झांकना

Look furtively.

He peeped at the woman through the window.
peep

Meaning : ಅಲ್ಲಿ ಇಲ್ಲಿ ಬಗ್ಗಿ ನೋಡುವ ಪ್ರಕ್ರಿಯೆ

Example : ಮಗು ಬತ್ತಿದ ಬಾವಿಯನ್ನು ಬಗ್ಗಿ ನೋಡುತ್ತಿತ್ತು.


Translation in other languages :

इधर-उधर झुककर देखना।

बच्चे सूखे कुएँ में झाँक रहे हैं।
उझाँकना, झाँकना, झांकना