Copy page URL Share on Twitter Share on WhatsApp Share on Facebook
Get it on Google Play
Meaning of word ಬಕೆಟ್ಟು from ಕನ್ನಡ dictionary with examples, synonyms and antonyms.

ಬಕೆಟ್ಟು   ನಾಮಪದ

Meaning : ಲೋಹದಿಂದ ಮಾಡಿರುವ ದುಂಡಾಗಿರುವ ತಗಡಿನ ಪಾತ್ರೆಯನ್ನು ಬಾವಿಯಿಂದ ನೀರನ್ನು ಸೇದಲು ಬಳಸುವರು

Example : ನೀರನ್ನು ಸೇದುತ್ತಿದ್ದ ಸಮಯದಲ್ಲಿ ಹಗ್ಗ ಕಿತ್ತು ಹೋಗಿ ಕಬ್ಬಿಣದ ಬಾನೆ ಬಾವಿಯಲ್ಲಿ ಬಿದ್ದು ಹೋಯಿತು.

Synonyms : ಕಬ್ಬಿಣದ ಬಾನೆ, ಬಕೀಟು


Translation in other languages :

लोहे का एक गोल पात्र जिससे कुएँ आदि से पानी निकालते हैं।

पानी भरते समय रस्सी टूट गयी और डोल कुएँ में गिर गया।
डोल

Meaning : ನೀರನ್ನು ಸಂಗ್ರಹಿಸಿ ಇಡಲು ಲೋಹ ಮುಂತಾದವುಗಳಿಂದ ಮಾಡಿರುವ ಒಂದು ತರಹದ ದೊಡ್ಡ ಬಾಯಿಯುಳ್ಲ ಹಿಡಿಕೆ ಇರುವ ಪಾತ್ರೆ

Example : ಶ್ಯಾಮ್ ಒಂದು ಬಕೀಟು ನೀರನಲ್ಲಿ ಸ್ನಾನ ಮಾಡುವನು.

Synonyms : ಬಕೀಟು


Translation in other languages :

पानी भरने के लिए धातु आदि की एक प्रकार की डोलची जिसमें एक टँगना लगा रहता है।

श्याम एक बाल्टी पानी में नहा लेता है।
बालटी, बाल्टी

A roughly cylindrical vessel that is open at the top.

bucket, pail