Copy page URL Share on Twitter Share on WhatsApp Share on Facebook
Get it on Google Play
Meaning of word ಬಂದಿರುವಂತ from ಕನ್ನಡ dictionary with examples, synonyms and antonyms.

ಬಂದಿರುವಂತ   ಗುಣವಾಚಕ

Meaning : ಆಗಲೇ ಬಂದಿರುವಂತಹ

Example : ಆಗಮಿಸಿದ ವ್ಯಕ್ತಿಗಳ ಪರಿಚಯ ಮಾಡಿಕೊಡಬೇಕು.

Synonyms : ಆಗಮಿಸಿದ, ಆಗಮಿಸಿದಂತ, ಆಗಮಿಸಿದಂತಹ, ಆಗಮಿಸಿರುವ, ಆಗಮಿಸಿರುವಂತ, ಆಗಮಿಸಿರುವಂತಹ, ಬಂದಿರುವ, ಬಂದಿರುವಂತಹ


Translation in other languages :

जो आया हुआ हो।

आगत व्यक्तियों का स्वागत करो।
आगत, समागत

Meaning : ಅಚಾನಕ್ಕಾಗಿ ಆಕಡೆ-ಈಕಡೆಯಿಂದ ಬಂದಿರುವಂತಹ ಅಥವಾ ಅಲೆದಾಡಲು ಯಾವುದೇ ನಿಶ್ಚಿತವಾದ ಉದ್ದೇಶ ಅಥವಾ ನಿಶ್ಚಿತವಾದ ಸ್ಥಾನವಿಲ್ಲವೋ

Example : ಆಶ್ರಮಕ್ಕೆ ಬಂದಿರುವ ಜನರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ.

Synonyms : ಆಗಂತುಕ, ಬಂದಿರುವ, ಬಂದಿರುವಂತಹ


Translation in other languages :

अचानक ही कहीं इधर-उधर से या भूल-भटककर आने वाला या जिसके घूमने का कोई निश्चित उद्देश्य या निश्चित दिशा न हो।

आश्रम में आगंतुक जीवों की अच्छी तरह से देख-भाल की जाती है।
आगंतुक, आगन्तुक, आया, आया हुआ