Copy page URL Share on Twitter Share on WhatsApp Share on Facebook
Get it on Google Play
Meaning of word ಬಂಜರು ಭೂಮಿ from ಕನ್ನಡ dictionary with examples, synonyms and antonyms.

ಬಂಜರು ಭೂಮಿ   ನಾಮಪದ

Meaning : ಆ ಭೂಮಿಯಲ್ಲಿ ಸವುಳು ಮಣ್ಣು ಅಧಿಕವಾಗಿದೆ ಮತ್ತು ಆದ್ದರಿಂದ ಆ ಭೂಮಿ ಉಳುಮೆಗೆ ಯೋಗ್ಯವಲ್ಲ

Example : ತುಂಬಾ ದಿನಗಳಿಂದ ಭೂಮಿಯನ್ನು ಉಳದೇ ಇರುವುದರಿಂದ ಜಮೀನು ಬಂಜರಾಗಿದೆ.

Synonyms : ಪಾಳುಜಮೀನು, ಪಾಳುನೆಲ, ಪಾಳುಭೂಮಿ, ಬಂಜರು, ಬಂಜರು ಜಮೀನು, ಬೀಳುನೆಲ, ಬೀಳುಭೂಮಿ, ಬೆಳೆಬಾರದ ಜಮೀನು, ಬೆಳೆಬಾರದ ಭೂಮಿ


Translation in other languages :

वह भूमि जिसमें रेह अधिक हो और जो खेती के योग्य न हो।

उसकी मेहनत से बंजर भी लहलहाने लगा है।
अकृष्य, ईरिण, ऊसर, ऊसर जमीन, ऊसर भूमि, कल्लर, बंजर, बंजर जमीन, बंजर भूमि, लक-दक, लकदक

An uninhabited wilderness that is worthless for cultivation.

The barrens of central Africa.
The trackless wastes of the desert.
barren, waste, wasteland